tweetindex
FR

CM of Karnataka ✓

@CMofKarnataka · Bengaluru, Karnataka · joined 07 Aug 2014

Official Page of the Chief Minister's Office, Karnataka

1 636 118Followers
176Following
28 498Posts total
1.4MViews on collected posts

Derniers posts

"ರೈತರ ಬೆವರಿನಿಂದ ನಾವು ಬದುಕುತ್ತಿದ್ದೇವೆ. ರೈತರ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ." ಚಿತ್ರದುರ್ಗದಲ್ಲಿ ಇಂದು ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಮಾತನಾಡಿದ ಪ್ರಮುಖಾಂಶಗಳು: https://t.co/GTYNml5Czs
4.7K views · 21 likes · 8 reposts · 22 replies Open on X →
ದಿನ 4 ವಿಶೇಷ ಅಧಿವೇಶನ | ವಿಧಾನಸಭೆಯಲ್ಲಿ ರಾಜ್ಯದ ಬರ ಕುರಿತು ಚರ್ಚೆಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ಉತ್ತರ https://t.co/wruAdEw6wU 5.6K views · 14 likes · 0 reposts · 2 replies Open on X →
ಕರ್ನಾಟಕದ ಹಿರಿಯ ಮನೋವೈದ್ಯರು, ಪ್ರಭಾವಿ ವಾಗ್ಮಿಗಳು ಹಾಗೂ ಅಂಕಣಕಾರರಾಗಿದ್ದ ಧಾರವಾಡದ ಡಾ. ಆನಂದ ಪಾಂಡುರಂಗಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ದಶಕಗಳ ಕಾಲ ಮನೋವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅವರು, ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ
6.4K views · 36 likes · 6 reposts · 0 replies Open on X →
ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಇಂದು ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಎನ್. ಚಲುವರಾಯಸ್ವಾಮಿ,‌ ಶ್ರೀ ಟಿ. ರಘುಮೂರ್ತಿ, http
6.7K views · 54 likes · 5 reposts · 1 replies Open on X →
Hon’ble Chief Minister Shri @DKShivakumar has written to Hon’ble Prime Minister Shri @narendramodi, highlighting the worsening drought situation in Karnataka, with 177 taluks now declared drought affected and the situation likely to intensify in the coming months. The prolonged h
18.2K views · 26 likes · 5 reposts · 2 replies Open on X →
Hon’ble Chief Minister Shri @DKShivakumar has written to Hon’ble Prime Minister Shri @narendramodi , highlighting the worsening drought situation in Karnataka, with 177 taluks now declared drought affected and the situation likely to intensify in the coming months. The prolonged
13.8K views · 106 likes · 13 reposts · 7 replies Open on X →
“ರಾಜ್ಯದ ಎಲ್ಲಾ ರೈತರು ಸಾಲ ಮಾಡಿ ಬೆಳೆ ಹಾಕಿರುವುದರಿಂದ, ಸರ್ಕಾರ ಮೋಡ ಬಿತ್ತನೆ ಮಾಡುತ್ತಿದೆ. ಇದರಿಂದ ಕೆಲವೆಡೆ ಮಳೆಯಾದರೆ, ಕೆಲವೆಡೆ ಮಳೆಯಾಗಿಲ್ಲ. ನಮಗೆ 224 ಕ್ಷೇತ್ರಗಳೂ ಒಂದೇ.” - ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar https://t.co/eEVD3Ms6XY
0:49
13.3K views · 120 likes · 13 reposts · 8 replies Open on X →
ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಸರ್ಕಾರ, ಚಿಕ್ಕಮಗಳೂರು ಜಿಲ್ಲಾದ್ಯಂತ ನಿಯಮ ಮೀರಿ ಸಂಚರಿಸುತ್ತಿದ್ದ ಬಸ್‌ಗಳ ವಿರುದ್ಧ ಆರ್‌ಟಿಒ ಮೂಲಕ ಚುರುಕಿನ ಕಾರ್ಯಾಚರಣೆ ಆರಂಭಿಸಿದೆ. ಕಾಲಮಿತಿ ಮೀರಿದ ಅನಧಿಕೃತ ವಾಹನಗಳನ್ನು ರಸ್ತೆಗಿಳಿಯದಂತೆ ನಿರ್ಬಂಧಿಸಲಾಗಿದ್ದು, ಲೋಪವೆಸಗುವ ಸಂಸ್ಥೆಗಳ ವಾಹನಗಳನ್ನು ನೇರವಾಗಿ ಜಪ್ತಿ ಮಾಡಲು https://t.c
7K views · 26 likes · 3 reposts · 4 replies Open on X →
ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರು, ತತ್ವಜ್ಞಾನಿ ಹಾಗೂ ದಾರ್ಶನಿಕ ರಾಜರ್ಷಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಪ್ರಜಾಪ್ರಭುತ್ವದ ಮಹತ್ವವನ್ನು ಗೌರವಿಸಿ, ಸ್ವತಂತ್ರ ಭಾರತ ಒಕ್ಕೂಟಕ್ಕೆ ಸಂಸ್ಥಾನವನ್ನು ಅತ್ಯಂತ ಪ್ರಬುದ್ಧತೆಯಿಂದ ಒಪ್ಪಿಸಿಕೊಟ್ಟ ಮಹಾನ್ ಮುತ್ಸದ್ದಿ. ಸ್ವತಃ ಅದ್ಭುತ ಸಂಗೀತ https
6.7K views · 113 likes · 7 reposts · 4 replies Open on X →
ಸಮಸ್ತ ಸ್ವಚ್ಛತಾ ರಾಯಭಾರಿಗಳಿಗೆ ಪೌರಕಾರ್ಮಿಕರ ದಿನಾಚರಣೆಯಂದು ಶುಭಹಾರೈಕೆಗಳು. ಯಾವುದೇ ಕಷ್ಟ-ಸವಾಲುಗಳಿದ್ದರೂ ಸಮಾಜದ ಆರೋಗ್ಯ ಕಾಪಾಡುವ ಈ ಕರ್ಮಯೋಗಿಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಕೈಗಳಿಗೆ ಶಕ್ತಿ ತುಂಬುವುದು, ಕಾಯಕಕ್ಕೆ ತಕ್ಕ ಗೌರವ ಹಾಗೂ ಅವರ ಕುಟುಂಬಗಳಿಗೆ ಭದ್ರ ಬದುಕು ಕಲ್ಪಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. http
11K views · 143 likes · 12 reposts · 5 replies Open on X →
“ಕಸ್ತೂರಿ ರಂಗನ್ ವರದಿ ಕುರಿತ ಕೇಂದ್ರ ಸರ್ಕಾರದ ಏಳನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.” ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar https://t.co/NZPVAj4Zqp
1:10
7.4K views · 39 likes · 4 reposts · 2 replies Open on X →
The Karnataka Legislature has unanimously adopted a resolution seeking necessary changes to the Kasturirangan draft notification, including a fresh physical survey, a high-level committee headed by a retired judge, an all-party delegation to the Centre, and one year’s time to 8.8K views · 27 likes · 4 reposts · 0 replies Open on X →
ಇಂದು ಕರ್ನಾಟಕ ರಾಜ್ಯದ ಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳ ನಿಯೋಗವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರನ್ನು ಭೇಟಿ ಮಾಡಿ, ನಂದಿನಿ ಹಾಲಿನ ಖರೀದಿ ಹಾಗೂ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಿಸುವಂತೆ ಮನವಿ ಸಲ್ಲಿಸಿ ಚರ್ಚಿಸಿತು. ಈ ವೇಳೆ ಸಹಕಾರ ಸಚಿವರಾದ ಶ್ರೀ ಲಕ್ಷ್ಮಣ್‌ ಸವದಿ, h
8.4K views · 39 likes · 6 reposts · 0 replies Open on X →
Farmers are the backbone of Karnataka, and their well-being remains a priority for our Government. With rainfall conditions remaining challenging across the State, the situation is being closely monitored and timely measures are being taken to protect crops, support livestock ht
4.4K views · 18 likes · 3 reposts · 1 replies Open on X →
ರೈತರು ನಮ್ಮ ನಾಡಿನ ಬೆನ್ನೆಲುಬು. ಅನ್ನದಾತರ ಹಿತ ಕಾಯುವುದೇ ನಮ್ಮ ಸರ್ಕಾರದ ಆದ್ಯತೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬೆಳೆ ರಕ್ಷಣೆ, ಜಾನುವಾರುಗಳ ಆರೈಕೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು https://t.
8.3K views · 28 likes · 2 reposts · 2 replies Open on X →
"ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ" ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ವಿಧಾನಸಭೆಯನ್ನು ಉದ್ದೇಶಿಸಿ ಕಸ್ತೂರಿರಂಗನ್‌ ವರದಿ ಬಗ್ಗೆ ಮಾತನಾಡಿದ ಪ್ರಮುಖ ಅಂಶಗಳು. https://t.co/OQFOjVSQo3
5.9K views · 36 likes · 4 reposts · 1 replies Open on X →
“ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಸ್ತೂರಿ ರಂಗನ್ ವರದಿಯು ನಮ್ಮ ರಾಜ್ಯದ 10 ಜಿಲ್ಲೆಗಳ, ಜನರ ಬದುಕಿಗೆ ಮಾರಕವಾಗಿದೆ. ಇದು ರೈತರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಪಶ್ಚಿಮ ಘಟ್ಟದಲ್ಲಿ ಸುಮಾರು 6ಕ್ಕೂ ಹೆಚ್ಚು ಸಣ್ಣ ನದಿಗಳು ಹುಟ್ಟಿ ಹರಿಯುತ್ತಿವೆ. ಅವೈಜ್ಞಾನಿಕ ಕ್ರಮಗಳಿಂದ ಎಲ್ಲರಿಗೂ ಬದುಕಿನ ಬಗ್ಗೆ ಆತಂಕ ಉಂಟಾಗಿದೆ.” https
0:47
13.9K views · 89 likes · 5 reposts · 3 replies Open on X →
“ಕಸ್ತೂರಿ ರಂಗನ್‌ ವರದಿ ಬಗ್ಗೆ ಎಲ್ಲಾ ವರ್ಗದವರು ಸಲಹೆಗಳನ್ನು ನೀಡಿದ್ದಾರೆ. ಕೆಲವರು ವರದಿಯನ್ನು ತಿರಸ್ಕರಿಸುವಂತೆ ತಿಳಿಸಿದ್ದಾರೆ. ಕೆಲವರು ಉನ್ನತ ಮಟ್ಟದ ಕಮಿಟಿ ಮಾಡಿ ಎಂದಿದ್ದಾರೆ. ಪರಿಸರ ಸೂಕ್ಷ್ಮ ವಲಯ ತೆಗೆದು ಹಾಕುವಂತೆ ಹೇಳಿದ್ದಾರೆ. ಬಫರ್‌ ಜೋನ್‌ ಕಾಡಿನ ಗಡಿಗೆ ಮಾತ್ರ ಸೀಮಿತಗೊಳಿಸಬೇಕು ಎಂದಿದ್ದಾರೆ. ಹೀಗೆ ಎಲ್ಲರೂ ತಮ್ಮ https
1:29
12.9K views · 81 likes · 6 reposts · 1 replies Open on X →
ದಿನ 1 ವಿಶೇಷ ಅಧಿವೇಶನ | ಕಸ್ತೂರಿರಂಗನ್‌ ವರದಿ ಕುರಿತು ಚರ್ಚೆ | ವಿಧಾನಸೌಧ #SpecialSession | #ForThePeople https://t.co/olRobeDaIu
28.2K views · 426 likes · 17 reposts · 8 replies Open on X →
ಮಲೆನಾಡು-ಕರಾವಳಿ ಭಾಗದ ಜನರ ಹಿತರಕ್ಷಣೆ ನಮ್ಮ ಸರ್ಕಾರದ ಮೊದಲ ಆದ್ಯತೆ. ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ, ಅನ್ನದಾತ ರೈತರ ಸಮಸ್ಯೆಗಳು ಹಾಗೂ ಬರಗಾಲ ಪರಿಹಾರ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ನಮ್ಮದು ಸದಾ ರೈತರ ಪರ, ನಾಡಿನ ಪರ ಹಾಗೂ ಜನಪರ ಸರ್ಕಾರ. #SpecialSession | #ForThePeople https://t.co/zejIslY4
13K views · 75 likes · 10 reposts · 6 replies Open on X →
ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಪಿಎಂಸಿ ಯಾರ್ಡ್ ಅವರಣದಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಮಾತನಾಡಿದ ಪ್ರಮುಖಾಂಶಗಳು ಇಂತಿವೆ: https:
3.5K views · 16 likes · 1 reposts · 0 replies Open on X →
ಕೊರಟಗೆರೆ ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ಕೊರತೆ ಕುರಿತ ವರದಿಗೆ ಸಿಎಂ ಕಚೇರಿ ತಕ್ಷಣವೇ ಸ್ಪಂದಿಸಿದ್ದು, ಅಧಿಕಾರಿಗಳ ಸ್ಥಳ ತಪಾಸಣೆ ಬಳಿಕ ನರೇಗಾ ಯೋಜನೆಯಡಿ ಮಂಜೂರಾಗಿದ್ದ 52 ಶೌಚಾಲಯಗಳ ಪೈಕಿ 33 ಕಾಮಗಾರಿಗಳು ಪೂರ್ಣಗೊಂಡು ಬಳಕೆಗೆ ಲಭ್ಯವಾಗಿವೆ ಮತ್ತು ಉಳಿದವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. https:
4.7K views · 20 likes · 3 reposts · 4 replies Open on X →
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಪಟೇಲ್, ಶ್ರೀ htt
6.6K views · 83 likes · 3 reposts · 5 replies Open on X →
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಭೂಪಸಂದ್ರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಯು.ಟಿ. ಖಾದರ್, ಶ್ರೀ ಕೆ.ಹೆಚ್. ಮುನಿಯಪ್ಪ, ht
10.3K views · 81 likes · 7 reposts · 0 replies Open on X →
ಕರಾವಳಿಯ ಅಭಿವೃದ್ಧಿಗೆ ಹೊಸ ವೇಗ ಕರಾವಳಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತ್ವದ ಸರ್ಕಾರ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಿ, ಮಂಗಳೂರು ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿ ಹಾಗೂ ಮೀನುಗಾರಿಕಾ ಕ್ಷೇತ್ರದ ಬಲವರ್ಧನೆಗೆ ಮುಖ್ಯಮಂತ್ರಿಗಳು ಹಲವು https
1:29
8.4K views · 67 likes · 6 reposts · 5 replies Open on X →
ಬಾಳೆಹೊನ್ನೂರಿನಲ್ಲಿ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಕೆ. ಜೆ. ಜಾರ್ಜ್‌, ಶ್ರೀ ರಾಮಲಿಂಗಾರೆಡ್ಡಿ, ಸಂಸದರಾದ ht
4.1K views · 37 likes · 5 reposts · 2 replies Open on X →
ಮಂಡ್ಯ ಜಿಲ್ಲೆಯ ಸಾರಂಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ರಾತ್ರಿ ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಸಿಎಂ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಿ ಚಿಕಿತ್ಸೆಗೆ ಸೂಚಿಸಿದ್ದು, ವೈದ್ಯರ ತಂಡದ ಸತತ ಆರೈಕೆಯಿಂದ ಸದ್ಯ ಎಲ್ಲ ಮಕ್ಕಳೂ ಸಂಪೂರ್ಣ ಗುಣಮುಖರಾಗಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ತೋರಿದ ಶಾಲಾ ht
3.8K views · 19 likes · 0 reposts · 0 replies Open on X →
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಅಭಿಪ್ರಾಯವೇ ನಮ್ಮ ಅಭಿಪ್ರಾಯ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತ ಸಾಧಕ-ಬಾಧಕಗಳ ಬಗ್ಗೆ ಸ್ಥಳೀಯರೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ನಡೆಸಿದ ಸಂವಾದದ ಪ್ರಮುಖಾಂಶಗಳು. https://t.co/8N120MbEr0
3.9K views · 13 likes · 1 reposts · 1 replies Open on X →
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ‘ಕಸ್ತೂರಿ ರಂಗನ್ ವರದಿ’ ವಿಚಾರವಾಗಿ ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ಮಧು ಬಂಗಾರಪ್ಪ,
10.2K views · 102 likes · 6 reposts · 3 replies Open on X →
ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೈತರ ಶ್ರಮ, ಸಹಕಾರ ಕ್ಷೇತ್ರದ ಬದ್ಧತೆ ಹಾಗೂ ಜನರ ವಿಶ್ವಾಸದ ಪ್ರತೀಕವಾಗಿ 75 ವರ್ಷಗಳ ಸುದೀರ್ಘ ಪಯಣವನ್ನು ಪೂರ್ಣಗೊಳಿಸಿರುವ ಸಹಕಾರ ಸಂಘದ https://
6K views · 56 likes · 5 reposts · 3 replies Open on X →

Face aux comptes de taille comparable

103 posts des 90 derniers jours, à côté de la tranche de 1M–10M abonnés. touche moins de monde que les comptes de taille comparable.

Vues médianes6 595ce compte14 648médiane pour 1M–10M
Portée, %0.40%ce compte0.74%médiane pour 1M–10M
Engagement, %0.78%ce compte0.70%médiane pour 1M–10M
IndicateurCe compteMédiane pour 1M–10MRapport
Vues médianes par post6 59514 6480.45×
Portée (vues ÷ abonnés)0.40%0.74%0.54×
Taux d'engagement0.78%0.70%1.12×

Autres comptes de cette tranche →   Comparer avec un autre compte →   Comment ces repères sont établis →

Growth & engagement

How the posts we collected actually performed: views and reaction rate post by post, what the audience did with them, and where the follower count goes.

Views per post

4.4K22 Sep
8.4K
8.8K
7.4K
11K23 Sep
6.7K
7K
13.3K
13.8K
18.2K24 Sep
6.7K
6.4K
5.6K
4.7K

Last 14 collected posts, oldest on the left. The scale is logarithmic: one post can outrun the rest a hundred times over.

Engagement rate per post

0.50%22 Sep
0.53%
0.35%
0.62%
1.48%23 Sep
1.85%
0.47%
1.06%
0.94%
0.18%24 Sep
0.89%
0.65%
0.28%
1.10%

Reactions — likes, reposts, replies and quotes — divided by views. Median for 1M–10M accounts is 0.70%.

What the audience does

Likes86.5%2 011 in total
Reposts7.3%170 in total
Replies4.4%102 in total
Quotes0.5%12 in total
Bookmarks1.2%29 in total

Share of every reaction we collected for this account. Replies mean argument, reposts mean endorsement, bookmarks mean the post was worth keeping.

Followers by day

19 Sep22 Sep

Daily snapshots since 19 Sep 2026; the dashed line is the starting count.

Comptes similaires