Puneeth Rajkumar @PuneethRajkumar · 27 Oct 2022
@PuneethRajkumar @Ashwini_PRK @PRK_Productions @PRKAudio @AJANEESHB @pratheek_dbf @KRG_Studios @KRG_Connects Just ಇವಾಗ ಮನೆಗೆ ಬಂದು ಟ್ವಿಟರ್ ಓಪನ್ ಮಾಡಿ ನೋಡ್ತೀನಿ.. #ಅಪ್ಪುಬಾಸ್ ಅಕೌಂಟ್ಯಿಂದ ಟ್ವೀಟ್ ಬಂದಿದೆ.. ಒಂದು ಕ್ಷಣ ದಂಗಾಗಿ ಹೆದರಿಕೊಂಡು ಬಿಟ್ಟೆ. ಕಣ್ಣಲ್ಲಿ ನೀರು ತುಂಬಿಕೊಂಡು ಬಿಡ್ತು..😭💔 #GandhadaGudi #GGMovie #GandhadaGudiOnOct28th #GandhadaGudiFromTomorrow #GandhadaGudiFever #DrPuneethRajkumar https://t.co/CA2s03F74S
0Views
120Likes
6Reposts
0Replies
1Quotes
2Bookmarks