tweetindex

Dr. Murugesh R Nirani

@NiraniMurugesh · India · joined 22 Jan 2021

State BJP Vice President - Karnataka | Former Minister for Large and Medium-scale Industries, Govt of Karnataka | Former Member of Legislative Assembly, Bilgi

10 990Followers
180Following
5 447Posts total
3.4KViews on collected posts

Growth & engagement

How the posts we collected actually performed: views and reaction rate post by post, what the audience did with them, and where the follower count goes.

Views per post

5249 Nov
48411 Nov
514
81213 Nov
1.1K14 Nov

Last 5 collected posts, oldest on the left. The scale is logarithmic: one post can outrun the rest a hundred times over.

Engagement rate per post

2.29%9 Nov
1.45%11 Nov
0.97%
1.72%13 Nov
1.49%14 Nov

Reactions — likes, reposts, replies and quotes — divided by views.

What the audience does

Likes85.2%46 in total
Reposts11.1%6 in total
Replies1.9%1 in total
Quotes1.9%1 in total

Share of every reaction we collected for this account. Replies mean argument, reposts mean endorsement, bookmarks mean the post was worth keeping.

Followers by day

5 Sep

Daily snapshots since 05 Sep 2026; the dashed line is the starting count.

Latest posts

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಬದುಕಿನ ಪಾಠವನ್ನು ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ. ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು. ಹೀಗಾಗಿ ಸಶಕ್ತ, ಸಮೃದ್ಧ ಭಾರತಕ್ಕಾಗಿ ಅವರನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಲ್ಲಾ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #HappyChildrensDay 1.1K views · 12 likes · 2 reposts · 1 replies 14 Nov 2024 · Open on X →
ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ, ಆ ಮನೆ ತೀರ್ಥಕ್ಷೇತ್ರ ಇದ್ದಂತೆ. ಅಲ್ಲಿ ಸಂಪತ್ತು, ಆರೋಗ್ಯ ಸದಾ ನೆಲೆಸುತ್ತದೆ ಎಂಬ ಪ್ರತೀತಿ ಇದೆ. ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕವಾದ ತುಳಸಿಯ ಮದುವೆಯ ದಿನದಂದು, ಸರ್ವರಿಗೂ ಆ ಭಗವಂತನು ಒಳಿತನ್ನು ಮಾಡಲಿ. ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. #tulasihabba htt 812 views · 13 likes · 1 reposts · 0 replies 13 Nov 2024 · Open on X →
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಬಂಗಾರ ಹನುಮಂತು ಅವರ ಪರವಾಗಿ ಸಂಡೂರಿನ ಹಲವಾರು ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದೆನು. ಈ ವೇಳೆ ಪಕ್ಷದ ಸ್ಥಳೀಯ ನಾಯಕರು, ಮುಖಂಡರು, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. https://t.co/QKb7xMxkj0 514 views · 5 likes · 0 reposts · 0 replies 11 Nov 2024 · Open on X →
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀ ಬಂಗಾರ ಹನುಮಂತ ಅವರ ಪರವಾಗಿ ಸಂಡೂರಿನಲ್ಲಿಂದು ನಡೆದ ರೋಡ್ ಶೋ ಪ್ರಚಾರ ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರೊಡನೆ ಭಾಗವಹಿಸಿ ಮಾತನಾಡಿದೆನು. #Byelections2024 #sandurubyelection https://t.co/17gAXXjA1E 484 views · 6 likes · 1 reposts · 0 replies 11 Nov 2024 · Open on X →
ಕನ್ನಡ ಚಿತ್ರರಂಗ ಕಂಡ ಅನರ್ಘ್ಯ ರತ್ನ, ಪ್ರತಿಭಾವಂತ ನಟ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಶ್ರೇಷ್ಠ ತಂತ್ರಜ್ಞ, ನಾಡಿನ ಅಭಿವೃದ್ಧಿ ಪರ ಅಪಾರ ದೂರದೃಷ್ಟಿ ಹೊಂದಿದ್ದ ಕನ್ನಡಿಗರ ಕಣ್ಮಣಿ, ಮರೆಯಲಾಗದ ಮಾಣಿಕ್ಯ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರಿಗೆ ನನ್ನ ಅಭಿಮಾನ ಪೂರ್ವಕ ನಮನಗಳು. #shankarnag #actor #birthday https:/ 524 views · 10 likes · 2 reposts · 0 replies 09 Nov 2024 · Open on X →

Similar accounts