tweetindex

Dr. Murugesh R Nirani @NiraniMurugesh · 13 Nov 2024

ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ, ಆ ಮನೆ ತೀರ್ಥಕ್ಷೇತ್ರ ಇದ್ದಂತೆ. ಅಲ್ಲಿ ಸಂಪತ್ತು, ಆರೋಗ್ಯ ಸದಾ ನೆಲೆಸುತ್ತದೆ ಎಂಬ ಪ್ರತೀತಿ ಇದೆ. ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕವಾದ ತುಳಸಿಯ ಮದುವೆಯ ದಿನದಂದು, ಸರ್ವರಿಗೂ ಆ ಭಗವಂತನು ಒಳಿತನ್ನು ಮಾಡಲಿ. ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. #tulasihabba https://t.co/IJ6OcrbckS
809Views
13Likes
1Reposts
0Replies
0Quotes
0Bookmarks

Is that a lot?

0.68×vs 10K–100K median1 195 views is typical
7.36%Reachviews ÷ followers
1.73%Engagement rateof viewers reacted

Compare with the benchmark table →

Open on X →