tweetindex

Dr. Murugesh R Nirani @NiraniMurugesh · 14 Nov 2024

ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಬದುಕಿನ ಪಾಠವನ್ನು ನೀಡಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯ. ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು. ಹೀಗಾಗಿ ಸಶಕ್ತ, ಸಮೃದ್ಧ ಭಾರತಕ್ಕಾಗಿ ಅವರನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಲ್ಲಾ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #HappyChildrensDay https://t.co/Vt4ybiy6BF
1 070Views
12Likes
2Reposts
1Replies
1Quotes
0Bookmarks

Is that a lot?

0.90×vs 10K–100K median1 195 views is typical
9.74%Reachviews ÷ followers
1.50%Engagement rateof viewers reacted

Compare with the benchmark table →

Open on X →