tweetindex

SRINI @lordmgsrinivas · 14 Nov 2024

ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ 'A for Apple'ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ ಅದೇ A for ಆನಂದ್ ✨📚" @Nimmashivanna #GeethaShivaRajkumar @Geetha Pictures https://t.co/o6hWRIcKYe
33 286Views
1 739Likes
260Reposts
32Replies
7Quotes
10Bookmarks

Is that a lot?

6.95×vs this author's median4 792 views is typical
75Percentile for this authorof 4 recent posts
11.5×vs 10K–100K median2 896 views is typical
2.4× audienceReachviews ÷ followers
6.12%Engagement rateof viewers reacted

Compare with the benchmark table →

Open on X →