tweetindex

ರೂಪೇಶ್ ರಾಜಣ್ಣ(RUPESH RAJANNA) @rajanna_rupesh · 24 Jul 2026

ಇಷ್ಟು ದಿನ ಸೋನಂ ವಂಗ್ಚುಕ್ ಅವರನ್ನು ಚೈನೀಸ್ ಏಜೆಂಟ್,ಪಾಕಿಸ್ತಾನಿ,ದೇಶದ್ರೋಹಿ ಫಾರಿನ್ ಫಂಡ್ ಬರ್ತಿದೆ ಅಂತೆಲ್ಲ ಕರೆದವರೆಲ್ಲ ಈಗೇನು ಹೇಳುತ್ತೀರಿ.. ಈಗ ಕೇಂದ್ರ ಸರ್ಕಾರವೇ ಅವರ ಬಳಿ ಹೋಗಿದೆ ಈಗ ತಮ್ಮಗಳ ಅಭಿಪ್ರಾಯ ತಿಳ್ಸಿ. ಇಲ್ಲ ಇಷ್ಟು ದಿನ ನಾವೆಲ್ಲರೂ ಹೇಳಿದ್ದು ಸುಳ್ಳು ಅಂತ ಒಪ್ಪಿಕೊಳ್ಳುವೀರ? ಇನ್ನೆಷ್ಟು ದಿನ ಸುಳ್ಳುಗಳ ಸರಮಾಲೆ? https://t.co/oZHUQ5iD7j
21 743Views
354Likes
48Reposts
108Replies
11Quotes
11Bookmarks

Is that a lot?

10.8×vs this author's median2 012 views is typical
73Percentile for this authorof 11 recent posts
8.43×vs 10K–100K median2 578 views is typical
43.97%Reachviews ÷ followers
2.40%Engagement rateof viewers reacted

Compare with the benchmark table →

Open on X →