ರೂಪೇಶ್ ರಾಜಣ್ಣ(RUPESH RAJANNA) @rajanna_rupesh · 28 Jul 2026
ಇದು ಯಾವ ಸೀಮೆ ನ್ಯಾಯ ಅಭಿಮಾನದಿಂದ ಬಸ್ ಚಾಲಕರು, ನಿರ್ವಾಹಕರು ಕನ್ನಡಿಗ ಅಂತ ಬರೆಸಿಕೊಂಡ್ರೆ ತಪ್ಪೇನಿದೆ.ಅದು ಕರ್ನಾಟಕದಲ್ಲಿ ನಾವು ಕನ್ನಡಿಗ ಅಂದುಕೊಳ್ಳದೆ ಇನ್ನೇನು ಅಂದುಕೊಳ್ಳಬೇಕು. ಇದನ್ನ ತೆಗೆಯೋಕೆ ಹೇಳೋದು ಯಾವ ನ್ಯಾಯ. @BMTC_BENGALURU ದಯವಿಟ್ಟು ಉತ್ತರಿಸಿ. ಈ ಡಿಪೋ ಮ್ಯಾನೇಜರ್ ಮೇಲೆ ಕ್ರಮ ಆಗಲಿ.. ಕನ್ನಡಿಗ ಗುರುತು ಉಳಿಯಲಿ. https://t.co/uLQkzjGCSh
36 398Views
808Likes
197Reposts
64Replies
7Quotes
27Bookmarks
Is that a lot?
18.1×vs this author's median2 012 views is typical
82Percentile for this authorof 11 recent posts
14.1×vs 10K–100K median2 578 views is typical
73.61%Reachviews ÷ followers
2.96%Engagement rateof viewers reacted