Priyank Kharge / ಪ್ರಿಯಾಂಕ್ ಖರ್ಗೆ @PriyankKharge · 02 Sep 2026
ಕಲಬುರಗಿಯಲ್ಲಿ ನಿನ್ನೆ ಭೀಮಾ ಪ್ರದೇಶದ ನೀರಾವರಿ ಯೋಜನೆಗಳ ಕುರಿತು ನೀರಾವರಿ ಅಧಿಕಾರಿಗಳು, ರೈತ ಮುಖಂಡರು ಹಾಗೂ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಬಚಾವತ್ ಆಯೋಗದ ಐತೀರ್ಪಿನಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ 15 ಟಿಎಂಸಿ ನೀರು ನಿಯಮಿತವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ. https://t.co/aMQNlTqPSh
5 475Views
172Likes
30Reposts
13Replies
2Quotes
1Bookmarks
Is that a lot?
1.00×vs this author's median5 475 views is typical
40Percentile for this authorof 5 recent posts
0.25×vs 100K–1M median21 891 views is typical
2.35%Reachviews ÷ followers
3.96%Engagement rateof viewers reacted