tweetindex

CM of Karnataka @CMofKarnataka · 02 Sep 2026

ಗೃಹಕಚೇರಿ ಕೃಷ್ಣಾದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು 68ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಸಮಾಲೋಚನೆ ನಡೆಸಿದರು. ಸಚಿವರಾದ ಶ್ರೀ ಎಂ. ಬಿ. ಪಾಟೀಲ್, ಶ್ರೀ ಕೆ. ಜೆ. ಜಾರ್ಜ್‌, ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. https://t.co/Fw2VwxKKmA
11 393Views
36Likes
1Reposts
2Replies
1Quotes
0Bookmarks

Is that a lot?

1.00×vs this author's median11 393 views is typical
40Percentile for this authorof 5 recent posts
0.18×vs 1M–10M median64 838 views is typical
0.70%Reachviews ÷ followers
0.35%Engagement rateof viewers reacted

Compare with the benchmark table →

Open on X →