BJP Karnataka @BJP4Karnataka · 02 Sep 2026
ಜನವಿರೋಧಿ ಹಾಗೂ ಅತ್ಯಂತ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುವುದೇ ನಮ್ಮ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆಯ ಮುಖ್ಯ ಉದ್ದೇಶ! ದಲಿತರ ಅನುದಾನ ದುರ್ಬಳಕೆ, ಸಾಲು ಸಾಲು ಹಗರಣಗಳು ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದ ವಿರುದ್ಧ ಕನ್ನಡಿಗರ ಧ್ವನಿಯಾಗಿ ನಮ್ಮ ಈ ಹೋರಾಟ ನಿರಂತರವಾಗಿ ನಡೆಯಲಿದೆ. #BallariChalo https://t.co/JjWpBgSJRr
1 319Views
16Likes
3Reposts
1Replies
0Quotes
0Bookmarks
Is that a lot?
0.11×vs this author's median12 293 views is typical
0Percentile for this authorof 11 recent posts
0.06×vs 100K–1M median21 891 views is typical
0.24%Reachviews ÷ followers
1.52%Engagement rateof viewers reacted