Dr. G Parameshwara @DrParameshwara · 04 Sep 2026
ಅನ್ಯಾಯ, ಅಧರ್ಮದ ವಿರುದ್ಧ ಸತ್ಯ ಹಾಗೂ ಧರ್ಮದ ಹಾದಿಯನ್ನು ತೋರಿದ ಶ್ರೀಕೃಷ್ಣನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ. ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀ ಕೃಷ್ಣನು ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #KrishnaJanmashtami https://t.co/7ImfVCJXZc
340Views
1Likes
1Reposts
0Replies
0Quotes
0Bookmarks
Is that a lot?
1.00×vs this author's median340 views is typical
40Percentile for this authorof 5 recent posts
0.05×vs 100K–1M median6 271 views is typical
0.20%Reachviews ÷ followers
0.59%Engagement rateof viewers reacted