tweetindex
EN

Addl CP Crime

@CCBBangalore · Bengaluru, India · joined 12 Sep 2014

Official account of the CCB-City Crime Branch of Bengaluru City. Inform about Drug Peddling on 1908. Informer secrecy will be maintained. @BlrCityPolice

32 820Followers
26Following
1 077Posts total
11.5KViews on collected posts

Latest posts

ವಾರೆಂಟ್ & ಉದ್ಘೋಷಣೆ ಜಾರಿಗೊಳಿಸಲಾಗಿದ್ದ ಇಬ್ಬರು ರೌಡಿಶೀಟರ್ ಗಳು ಮತ್ತು ಒಬ್ಬ ಸಹಚರನನ್ನು ವಶಕ್ಕೆ ಪಡೆದು ವಿವೇಕನಗರ ಮತ್ತು ಕಾಮಾಕ್ಷೀಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ತನಿಖೆ ಮುಂದುವರಿದಿದೆ. 2/2 1.7K views · 1 likes · 0 reposts · 0 replies Open on X →
ಬೆಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ : ದಿನಾಂಕ 24-01-2024 ರಂದು ವಿವೇಕ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು 1/2 2.3K views · 1 likes · 0 reposts · 5 replies Open on X →
ಈತನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು ಒಂದು ವರ್ಷ ಇದ್ದು, ಆ ಸಮಯದಲ್ಲಿ ಪರಿಚಯವಾಗಿದ್ದ ರೌಡಿಗಳಿಗೆ ಪಿಸ್ತೂಲ್ ಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಅನುಮಾನ ಇದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗುವುದು. 3/3 1.2K views · 1 likes · 0 reposts · 0 replies Open on X →
ಬೆಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ : ದಿನಾಂಕ 14-01-2024 ರಂದು ಜ್ಙಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿಯ ಸಂಘಟಿತ ಅಪರಾಧ ದಳದ ( ಪಶ್ಚಿಮ ) ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ,ಅಕ್ರಮ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ, 1/3 1.8K views · 1 likes · 0 reposts · 1 replies Open on X →
ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ 2 ಕಂಟ್ರಿಮೇಡ್ ಪಿಸ್ತೂಲ್ ಹಾಗೂ 9 ಜೀವಂತ ಗುಂಡುಗಳು ಮತ್ತು 1 ಸ್ವಿಫ್ಟ್ ಡಿಜೈರ್ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿತನ ಮೇಲೆ ಈಗಾಗಲೇ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿಯೂ ಸೇರಿದಂತೆ, ಮಹಾರಾಷ್ಟ್ರದ ಹಲವು ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿರುತ್ತದೆ. 2/3 1.4K views · 0 likes · 0 reposts · 1 replies Open on X →
ಬೆಂಗಳೂರು ನಗರ ಸಿಸಿಬಿ ಪೊಲೀಸರ ಕಾರ್ಯಾಚರಣೆ : ದಿನಾಂಕ: 11-01-2024 ರಂದು ಬೆಂಗಳೂರು ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಸಹಾಯಕ ಉಪ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಅಪರಾಧ-2 ರವರುಗಳ ಮಾರ್ಗದರ್ಶನದಲ್ಲಿ ಸಿಸಿಬಿ ಆರ್ಥಿಕ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು, 1/3 1.3K views · 0 likes · 0 reposts · 1 replies Open on X →
ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ : ರಾಷ್ಟçದಲ್ಲೇ ಪ್ರಪ್ರಥಮ ಬಾರಿಗೆ ಸಿಸಿಬಿ ಅಧಿಕಾರಿಗಳಿಂದ ಎನ್.ಡಿ.ಪಿ.ಎಸ್ ಕಾಯ್ದೆ-1985 ಅಧಿಕಾರವನ್ನು ಚಲಾಯಿಸಿ ವಿದೇಶಿ ಡ್ರಗ್ ಪೆಡ್ಲರ್ನು ಅಕ್ರಮವಾಗಿ ಗಳಿಸಿದ್ದ ₹ 12 ಲಕ್ಷ ನಗದು ಜಪ್ತಿ. 1/4 1.1K views · 0 likes · 0 reposts · 1 replies Open on X →
ಬೆಂಗಳೂರು ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ : 2024 ನೇ ಸಾಲಿನಲ್ಲಿಯೂ ಬೆಂಗಳೂರು ನಗರದ ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್.ಟಿ.ನಗರ & ಬೈಯ್ಯಪ್ಪನಹಳ್ಳಿ ಠಾಣಾ ಸರಹದ್ದುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ, ಕರ್ನಾಟಕ ರಾಜ್ಯದ ಐವರು & ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.1/2 850 views · 0 likes · 0 reposts · 1 replies Open on X →

Growth & engagement

How the posts we collected actually performed: views and reaction rate post by post, what the audience did with them, and where the follower count goes.

Views per post

85012 Jan
1.1K
1.3K
1.4K19 Jan
1.8K
1.2K
2.3K24 Jan
1.7K

Last 8 collected posts, oldest on the left. The scale is logarithmic: one post can outrun the rest a hundred times over.

Engagement rate per post

0.12%12 Jan
0.10%
0.08%
0.07%19 Jan
0.11%
0.08%
0.26%24 Jan
0.06%

Reactions — likes, reposts, replies and quotes — divided by views.

What the audience does

Likes25.0%4 in total
Replies62.5%10 in total
Bookmarks12.5%2 in total

Share of every reaction we collected for this account. Replies mean argument, reposts mean endorsement, bookmarks mean the post was worth keeping.

The follower curve appears once this account has two daily snapshots — we take one a day, and this one is on its first.

Similar accounts